Meetings with Distinguished Leaders ಗಣ್ಯರೊಂದಿಗೆ ಭೇಟಿ
Paramapujya Sri Murugharajendra Mahaswamiji's interactions with national and international leaders ಪರಮಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿಯವರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಾಯಕರೊಂದಿಗೆ ಸಂವಾದ
National Leaders ರಾಷ್ಟ್ರೀಯ ನಾಯಕರು
Former PM Sri H.D. Deve Gowda — Suvarna Kireeta Ceremony ಮಾಜಿ ಪ್ರಧಾನಿ ಶ್ರೀ ಎಚ್. ಡಿ. ದೇವೇಗೌಡರಿಂದ ಸುವರ್ಣ ಕಿರೀಟ ಸಮರ್ಪಣೆ
Former Prime Minister of India Sri H.D. Deve Gowda placing the Suvarna Kireeta (golden crown) on Sri Sha. Shi. Siddharameshwara Mahaswamiji ಭಾರತದ ಮಾಜಿ ಪ್ರಧಾನಿ ಶ್ರೀ ಎಚ್. ಡಿ. ದೇವೇಗೌಡರು ಶ್ರೀ ಷ. ಶಿ. ಸಿದ್ಧರಾಮೇಶ್ವರ ಮಹಾಸ್ವಾಮಿಗಳವರಿಗೆ ಸುವರ್ಣ ಕಿರೀಟ ತೊಡಿಸುತ್ತಿರುವುದು
With Former President Sri Pranab Mukherjee ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿಯವರೊಂದಿಗೆ
Paramapujya Sri Sha. Shi. Dr. Murugharajendra Mahaswamiji with the Honorable Former President of India Sri Pranab Mukherjee ಪರಮಪೂಜ್ಯ ಶ್ರೀ ಷ. ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರು, ಭಾರತದ ಗೌರವಾನ್ವಿತ ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿಯವರೊಂದಿಗೆ
With Hon'ble Prime Minister Sri Narendra Modi Ji ಭಾರತದ ಪ್ರಧಾನ ಮಂತ್ರಿಗಳು ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರೊಂದಿಗೆ
Pujyashreegalu presenting the book 'Divya Shaktiya Bhavya Parampare' to India's beloved Prime Minister, Hon'ble Sri Narendra Modi Ji ಪೂಜ್ಯಶ್ರೀಗಳು ಭಾರತದ ಜನಪ್ರಿಯ ಪ್ರಧಾನ ಮಂತ್ರಿಗಳು ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರಿಗೆ 'ದಿವ್ಯ ಶಕ್ತಿಯ ಭವ್ಯ ಪರಂಪರೆ' ಪುಸ್ತಕ ಸಮರ್ಪಿಸುತ್ತಿರುವ ಸಂದರ್ಭ
Inviting PM Sri Narendra Modi Ji to Sankalpa Yatre ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರನ್ನು ಸಂಕಲ್ಪ ಯಾತ್ರೆಗೆ ಆಹ್ವಾನ
Meeting with Hon'ble PM Sri Narendra Modi Ji to invite him to the Vishwa Dakhaley Sankalpa Yatre Sahasra Sahasra Viveka Avahana program ವಿಶ್ವದ, ಭಾರತದ ಜನಪ್ರಿಯ ಪ್ರಧಾನ ಮಂತ್ರಿಗಳು ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರನ್ನು ವಿಶ್ವ ದಾಖಲೆಯ ಸಂಕಲ್ಪ ಯಾತ್ರೆಯ ಸಹಸ್ರ ಸಹಸ್ರ ವಿವೇಕ ಆವಾಹನ ಕಾರ್ಯಕ್ರಮಕ್ಕೆ ಆಹ್ವಾನಿಸಲು ಭೇಟಿ ನೀಡಿರುವ ಸಂದರ್ಭ
Guru Parampare — A Brief Introduction ಸುಕ್ಷೇತ್ರ ಮುಗಳಖೋಡ-ಜಿದಗಾ ಶ್ರೀಮಠದ ಗುರು ಪರಂಪರೆಯ ಸಂಕ್ಷಿಪ್ತ ಪರಿಚಯ
A brief introduction to the sacred Guru Parampare of Sukhshetra Mugalkhod-Jidaga Shrimath ಸುಕ್ಷೇತ್ರ ಮುಗಳಖೋಡ-ಜಿದಗಾ ಶ್ರೀಮಠದ ಗುರು ಪರಂಪರೆಯ ಸಂಕ್ಷಿಪ್ತ ಪರಿಚಯ
State Leaders ರಾಜ್ಯ ನಾಯಕರು
Former PM Sri H.D. Deve Gowda Visits Belagavi Shrimath ಮಾಜಿ ಪ್ರಧಾನಿ ಶ್ರೀ ಎಚ್. ಡಿ. ದೇವೇಗೌಡರ ಬೆಳಗಾವಿ ಶ್ರೀಮಠಕ್ಕೆ ಭೇಟಿ
Former Prime Minister Sri H.D. Deve Gowda visiting the Belagavi Shrimath and receiving darshan and blessings from Pujyashreegalu ಭಾರತದ ಮಾಜಿ ಪ್ರಧಾನಿ ಶ್ರೀ ಎಚ್. ಡಿ. ದೇವೇಗೌಡರು ಬೆಳಗಾವಿಯ ಶ್ರೀಮಠಕ್ಕೆ ಭೇಟಿ ನೀಡಿ ಪೂಜ್ಯಶ್ರೀಗಳ ದರ್ಶನಾಶೀರ್ವಾದ ಪಡೆದುಕೊಂಡಿರುವುದು
Defence Minister Sri Rajnath Singh at Sankalpa Yatre 2018 ರಕ್ಷಣಾ ಸಚಿವ ಶ್ರೀ ರಾಜನಾಥ ಸಿಂಗ್ ಅವರು ಸಂಕಲ್ಪ ಯಾತ್ರೆ 2018 ರಲ್ಲಿ
Hon'ble Defence Minister Sri Rajnath Singh at the 2018 Vishwa Dakhaley Sankalpa Yatre program, receiving darshan and blessings from Pujyashreegalu ದೇಶದ ರಕ್ಷಣಾ ಸಚಿವರಾದ ಸನ್ಮಾನ್ಯ ಶ್ರೀ ರಾಜನಾಥ ಸಿಂಗ್ ರವರು 2018 ರಲ್ಲಿ ನಡೆದ ವಿಶ್ವ ದಾಖಲೆಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಪೂಜ್ಯಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಂಡಿರುವುದು
Former CM Sri N. Dharmasingh at Guruvandana Mahotsava ಮಾಜಿ ಮುಖ್ಯಮಂತ್ರಿ ಶ್ರೀ ಎನ್ ಧರ್ಮಸಿಂಗ್ ಜಿ ಗುರುವಂದನ ಮಹೋತ್ಸವದಲ್ಲಿ
Former Chief Minister and devoted disciple of the Shrimath, Sri N. Dharmasingh Ji, receiving blessings from Pujyashreegalu at the Guruvandana Mahotsava ಪೂಜ್ಯಶ್ರೀಗಳವರ ಗುರುವಂದನ ಮಹೋತ್ಸವದಲ್ಲಿ ಮಾಜಿ ಮುಖ್ಯಮಂತ್ರಿಗಳು ಶ್ರೀಮಠದ ಆತ್ಮೀಯ ಶಿಷ್ಯರು ಶ್ರೀ ಎನ್ ಧರ್ಮಸಿಂಗ್ ಜಿ ರವರು ಪೂಜ್ಯರಿಂದ ಆಶೀರ್ವಾದ ಪಡೆದುಕೊಳ್ಳುತ್ತಿರುವುದು
AICC President Sri Mallikarjun Kharge at Sankalpa Yatre ಎ.ಐ.ಸಿ.ಸಿ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಜಿ ಸಂಕಲ್ಪ ಯಾತ್ರೆಯಲ್ಲಿ
AICC President Hon'ble Sri Mallikarjun Kharge Ji at the Sarva Dharma program of Vishwa Dakhaley Sankalpa Yatre, receiving blessings from Pujyashreegalu ಎ.ಐ.ಸಿ.ಸಿ ಅಧ್ಯಕ್ಷರು ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಜಿ ವಿಶ್ವ ದಾಖಲೆಯ ಸಂಕಲ್ಪ ಯಾತ್ರೆಯ ಸರ್ವಧರ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸಂದರ್ಭದಲ್ಲಿ ಪೂಜ್ಯಶ್ರೀಗಳು ಅವರನ್ನು ಆಶೀರ್ವದಿಸಿದ ಸಂದರ್ಭ
Former CMs Sri S.M. Krishna and Sri Mallikarjun Kharge ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಎಂ. ಕೃಷ್ಣ ಮತ್ತು ಶ್ರೀ ಮಲ್ಲಿಕಾರ್ಜುನ ಖರ್ಗೆ ಜಿ
Former CM Sri S.M. Krishna visiting the Shrimath, and Sri Mallikarjun Kharge Ji (when Home Minister of Karnataka) receiving blessings from Sri Siddharameshwara Mahaswamiji ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಶ್ರೀ ಎಸ್. ಎಂ. ಕೃಷ್ಣ ಮತ್ತು ಗೃಹ ಸಚಿವರಾಗಿದ್ದ ಶ್ರೀ ಮಲ್ಲಿಕಾರ್ಜುನ ಖರ್ಗೆ ಜಿ ಅವರು ಶ್ರೀ ಷ. ಶಿ. ಸಿದ್ಧರಾಮೇಶ್ವರ ಮಹಾಸ್ವಾಮಿಗಳವರ ಆಶೀರ್ವಾದ ಪಡೆಯುತ್ತಿರುವ ಅವಿಸ್ಮರಣೀಯ ಕ್ಷಣ
Former CMs Sri H.D. Kumaraswami and Sri B.S. Yediyurappa ಮಾಜಿ ಮುಖ್ಯಮಂತ್ರಿಗಳು ಶ್ರೀ ಎಚ್. ಡಿ. ಕುಮಾರಸ್ವಾಮಿ ಮತ್ತು ಶ್ರೀ ಬಿ. ಎಸ್. ಯಡಿಯೂರಪ್ಪ
Former CM and Central Minister Sri H.D. Kumaraswami, and Former CM Sri B.S. Yediyurappa receiving blessings from Pujyashreegalu at the Guruvandana Mahotsava ಪೂಜ್ಯಶ್ರೀಗಳವರ ಗುರುವಂದನ ಮಹೋತ್ಸವದಲ್ಲಿ ಮಾಜಿ ಮುಖ್ಯ ಮಂತ್ರಿಗಳು ಸದ್ಯದ ಕೇಂದ್ರ ಮಂತ್ರಿಗಳು ಶ್ರೀ ಎಚ್. ಡಿ. ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯ ಮಂತ್ರಿಗಳು ಶ್ರೀ ಬಿ. ಎಸ್. ಯಡಿಯೂರಪ್ಪನವರು ಪೂಜ್ಯರಿಂದ ಆಶೀರ್ವಾದ ಪಡೆದುಕೊಳ್ಳುತ್ತಿರುವುದು
Religious Leaders ಧಾರ್ಮಿಕ ನಾಯಕರು
With Sri Sri Ravi Shankar Guruji — Art of Living ಶ್ರೀ ರವಿಶಂಕರ ಗುರೂಜಿ ಆರ್ಟ್ ಆಫ್ ಲಿವಿಂಗ್ ರವರ ಮಠಕ್ಕೆ ಭೇಟಿ
Sri Sri Ravi Shankar Guruji of The Art of Living visiting the Math and sharing a spiritual moment with Pujyashreegalu ಶ್ರೀ ರವಿಶಂಕರ ಗುರೂಜಿ THE ART OF LIVING ರವರು ಮಠಕ್ಕೆ ಭೇಟಿ ನೀಡಿರುವ ಸಂದರ್ಭ
With Yoga Guru Sri Ramdev Baba ಯೋಗ ಗುರು ಶ್ರೀ ರಾಮದೇವ ಬಾಬಾ ಅವರೊಂದಿಗೆ
A blessed moment with Yoga Guru Sri Ramdev Baba at a program ಯೋಗ ಗುರು ಶ್ರೀ ರಾಮದೇವ ಬಾಬಾ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ
Sri Siddeshwara Mahaswamiji Visits the Shrimath ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರ ಶ್ರೀಮಠಕ್ಕೆ ಭೇಟಿ
Sri Siddeshwara Mahaswamigalavaru visiting the Shrimath ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರು ಶ್ರೀಮಠಕ್ಕೆ ಭೇಟಿ ನೀಡಿರುವ ಸಂದರ್ಭ
With Jagadguru Sri Shivaratri Deshikendra Mahaswamiji ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರೊಂದಿಗೆ
With Jagadguru Sri Shivaratri Deshikendra Mahaswamiji at a Shrimath program ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರೊಂದಿಗೆ ಶ್ರೀಮಠದ ಕಾರ್ಯಕ್ರಮದಲ್ಲಿ
With Pujya Sri Doddappa Appa of Sharanabasaveshwara Samsthana ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಶ್ರೀ ದೊಡಪ್ಪ ಅಪ್ಪ ಅವರೊಂದಿಗೆ
With Pujya Sri Doddappa Appa of Sri Sharanabasaveshwara Samsthana at a program ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಶ್ರೀ ದೊಡಪ್ಪ ಅಪ್ಪ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ
Cultural Figures ಸಾಂಸ್ಕೃತಿಕ ವ್ಯಕ್ತಿಗಳು
Late Sri Suresh Angadi and Sri Eshwar Khandre at Guruvandana ದಿ. ಶ್ರೀ ಸುರೇಶ ಅಂಗಡಿ ಮತ್ತು ಶ್ರೀ ಈಶ್ವರ ಖಂಡ್ರೆ ಗುರುವಂದನ ಸಮಾರಂಭದಲ್ಲಿ
Late former Central Minister Sri Suresh Angadi and Minister Sri Eshwar Khandre receiving darshan and blessings at the Guruvandana celebration ಪೂಜ್ಯಶ್ರೀಗಳವರ ಗುರುವಂದನ ಸಮಾರಂಭದಲ್ಲಿ ಮಾನ್ಯ ಮಾಜಿ ಕೇಂದ್ರ ಸಚಿವರು ದಿ. ಸನ್ಮಾನ್ಯ ಶ್ರೀ ಸುರೇಶ ಅಂಗಡಿ ಮತ್ತು ಮಾನ್ಯ ಸಚಿವರು ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ರವರು ದರ್ಶನಾಶೀರ್ವಾದ ಪಡೆದುಕೊಳ್ಳುತ್ತಿರುವುದು
Minister Smt. Lakshmi Hebbalkar and Sri Ajay Dharmasingh ಮಾನ್ಯ ಸಚಿವರು ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ ಮತ್ತು ಶ್ರೀ ಅಜಯ್ ಧರ್ಮಸಿಂಗ್
Minister Smt. Lakshmi Hebbalkar at a program, and KKRDB President, Jeerge MLA and devoted disciple Sri Ajay Dharmasingh receiving darshan and blessings from Pujyashreegalu ಕಾರ್ಯಕ್ರಮವೊಂದರಲ್ಲಿ ಮಾನ್ಯ ಸಚಿವರು ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ ಮತ್ತು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರು ಶ್ರೀಮಠದ ಆತ್ಮೀಯ ಶಿಷ್ಯರು ಸನ್ಮಾನ್ಯ ಶ್ರೀ ಅಜಯ್ ಧರ್ಮಸಿಂಗ್ ಪೂಜ್ಯಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಳ್ಳುತ್ತಿರುವುದು
Sri B.Y. Vijayendra and Sri Prahlad Joshi ಶ್ರೀ ಬಿ. ವೈ. ವಿಜಯೇಂದ್ರ ಮತ್ತು ಶ್ರೀ ಪ್ರಹ್ಲಾದ್ ಜೋಶಿ
Karnataka BJP President and MLA Sri B.Y. Vijayendra visiting the Shrimath, and former Central Minister Sri Prahlad Joshi at Sankalpa Yatre, receiving darshan and blessings from Pujyashreegalu ಕರ್ನಾಟಕ ಬಿ.ಜೆ.ಪಿ ಅಧ್ಯಕ್ಷರು ಶ್ರೀ ಬಿ. ವೈ. ವಿಜಯೇಂದ್ರ ಶ್ರೀಮಠಕ್ಕೆ ಭೇಟಿ ನೀಡಿರುವುದು, ಮತ್ತು ಮಾನ್ಯ ಕೇಂದ್ರ ಸಚಿವರು ಸನ್ಮಾನ್ಯ ಶ್ರೀ ಪ್ರಹ್ಲಾದ್ ಜೋಶಿ ವಿಶ್ವ ದಾಖಲೆಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ದರ್ಶನಾಶೀರ್ವಾದ ಪಡೆದುಕೊಳ್ಳುತ್ತಿರುವುದು